¡Sorpréndeme!

ಯಾವ ಭಾರತೀಯನು ಮಾಡಿರದ ಸಾಧನೆ ಮಾಡಿದ ರಿಷಬ್ ಪಂತ್ | Oneindia Kannada

2021-05-07 105 Dailymotion

ಟೀಮ್ ಇಂಡಿಯಾದ ಯುವ ಬ್ಯಾಟ್ಸ್‌ಮನ್‌ ಕಮ್ ವಿಕೆಟ್‌ ಕೀಪರ್ ರಿಷಭ್ ಪಂತ್ ಟೆಸ್ಟ್‌ ಕ್ರಿಕೆಟ್‌ನಲ್ಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡಿರದ ವಿಶೇಷ ಸಾಧನೆ ಮಾಡಿದ್ದಾರೆ. ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ರ್‍ಯಾಂಕಿಂಗ್‌ನಲ್ಲಿ ಪಂತ್‌ ಈಗ 6ನೇ ಸ್ಥಾನದಲ್ಲಿದ್ದಾರೆ.

Indian wicketkeeper-batsman Rishabh Pant has climbed to the 6th place, his best-ever in the ICC Test rankings for wicket keeper batsmen.